ಲೇಖಕರು: ಸಹನಾ ಸಿಂಗ್, ಕನ್ನಡಕ್ಕೆ: ಸ್ಮಿತಾ ಎಚ್ ಎಸ್, ಸ್ಮಿತಾ ರಾವ್, ಶಿವಕುಮಾರ್ ಜಿ ವಿ
ಪ್ರಕಾಶಕರು: ಅಯೋಧ್ಯಾ ಬುಕ್ಸ್
ಬೆಲೆ: ₹299.00
ಯೂರೋಪಿನ ಮೊಟ್ಟಮೊದಲಿನ ವಿಶ್ವವಿದ್ಯಾಲಯ ಹುಟ್ಟುವುದಕ್ಕೆ ಬಹಳ ರ‍್ಷಗಳ ಹಿಂದಿನಿಂದಲೇ ಭಾರತದಲ್ಲಿ ಜಗತ್ತಿನ ವಿದ್ಯಾಕ್ರಾಂತಿಗೆ ಪ್ರೇರಕವಾದ ವಿವಿಧ ಜ್ಞಾನಕ್ಷೇತ್ರಗಳ ಹಲವಾರು ಶಿಕ್ಷಣಕೇಂದ್ರಗಳಿದ್ದವು. ಪ್ರಾಚೀನ ಭಾರತದ ಈ ಶ್ರೇಷ್ಠ ಶೈಕ್ಷಣಿಕ ಪರಂಪರೆಯನ್ನು ಸಮಕಾಲೀನ ಚರಿತ್ರೆಯ ಪುಟಗಳಲ್ಲಿ ಮತ್ತೆ ಮೂಡಿಸುವ ಅಗತ್ಯವನ್ನು ಈ ಪುಸ್ತಕ ಪೂರೈಸುತ್ತದೆ. ಜ್ಞಾನದ ದೀವಿಗೆ ಹೊತ್ತಿಸಿ ಹಲವು ತಲೆಮಾರುಗಳಿಗೆ ಮರ‍್ಗರ‍್ಶನ ನೀಡಿದ ಗುರುರಗಳು, ಆಚರ‍್ಯರ ಪರಂಪರೆ ಮತ್ತು ಶಿಕ್ಷಣ ವ್ಯವಸ್ಥೆಯ ಚಿತ್ರಣದ ಜೊತೆಗೆ ಅನಾದಿಕಾಲದಿಂದ ನಡೆದು ಬಂದಿರುವ ವಿಶಿಷ್ಟವಾದ ಅವಿಚ್ಛಿನ್ನ ಗುರುಶಿಷ್ಯ ಸಂಪ್ರದಾಯದ ನಿರೂಪಣೆ ಇಲ್ಲಿ ಕಂಡುಬರುತ್ತದೆ.
ಪುಸ್ತಕಕ್ಕಾಗಿ ಸಂರ‍್ಕಿಸಿ: ೭೭೯೫೮ ೨೭೩೦೭