ನಮ್ಮನ್ನು ಅನುಸರಿಸಿ: Facebook Twitter Instagram YouTube
About Pungava

ಪುಂಗವಕ್ಕೆ ಸ್ವಾಗತ

ಪುಂಗವ ಕನ್ನಡ ಪಾಕ್ಷಿಕವು 1979ರಲ್ಲಿ ಪ್ರಾರಂಭವಾದ ಪತ್ರಿಕೆ. ಸಾಮಾಜಿಕ ಹಾಗೂ ರಾಷ್ಟ್ರೀಯ ಮಹತ್ತ್ವದ ಸುದ್ದಿಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಪತ್ರಿಕೆಯ ಉದ್ದೇಶ. ಪುಂಗವ ಪತ್ರಿಕೆಯು ಕರ್ನಾಟಕದಾದ್ಯಂತ ನಗರ, ಗ್ರಾಮಗಳಲ್ಲಿನ ಒಂದು ಲಕ್ಷದಷ್ಟು ಓದುಗರನ್ನು ಹೊಂದಿದ್ದು ದಿನಪತ್ರಿಕೆ ತಲುಪದ ಹಳ್ಳಿಗಳನ್ನೂ ಪುಂಗವ ತಲುಪುತ್ತಿರುವುದು ವಿಶೇಷ. ಪ್ರಸ್ತುತ, ಕರ್ನಾಟಕದ ಬಹುತೇಕ ಗ್ರಾಮಗಳನ್ನು ಪತ್ರಿಕೆ ತಲುಪುತ್ತಿದೆ. ನೀವೂ ಪುಂಗವದ ಚಂದಾದಾರರಾಗಲು ಬಯಸಿದಲ್ಲಿ ಇದೇ ವೆಬ್ಸೈಟ್ ನಲ್ಲಿ "ಚಂದಾದಾರರಾಗಿ" ಲಿಂಕ್ ಒತ್ತಿ ತಮ್ಮ ಹೆಸರು, ವಿಳಾಸ ಮೊದಲಾದ ವಿವರ ಸಲ್ಲಿಸಬಹುದು. ನಿಮ್ಮ ಮನೆಗೆ ಅಂಚೆಯ ಮೂಲಕ ಪುಂಗವ ತಲುಪಿಸಲಾಗುವುದು.