ನಮ್ಮನ್ನು ಅನುಸರಿಸಿ: Facebook Twitter Instagram YouTube

ಔಶನಸ ಚಾಣಕ್ಯ

ಅಪ್‌ಲೋಡ್ ಮಾಡಿದ ದಿನಾಂಕ: 31-07-2026 10:59

ಔಶನಸ ಚಾಣಕ್ಯ

ಲೇಖಕರು: ಸದ್ಯೋಜಾತ ಭಟ್ಟ

ಪ್ರಕಾಶಕರು: ಈಶಾನ ಸಾಂಸ್ಕೃತಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ (ರಿ.)

ಬೆಲೆ: ₹400.00

ರಾಷ್ಟ್ರಭಕ್ತಿ, ಇತಿಹಾಸ ಮತ್ತು ರಾಜಕೀಯ ಚಿಂತನೆಗಳನ್ನು ಅರಿಯಲು ಆಸಕ್ತರಾಗಿರುವವರಿಗೆ ‘ಔಶನಸ ಚಾಣಕ್ಯ’ ಒಂದು ಅಮೂಲ್ಯ ಕೃತಿ. ಸರ‍್ಥ, ಮಗಧ ಮತ್ತು ತಕ್ಷಶಿಲೆಯ ಸಂಕರ‍್ಣ ರಾಜಕೀಯ ಹಿನ್ನಲೆಯಲ್ಲಿ ಚಾಣಕ್ಯರ ಚಿಂತನೆ ಹಾಗೂ ರಾಷ್ಟ್ರದ ಹಿತಕ್ಕಾಗಿ ಅವರು ತೋರಿದ ಆರ‍್ಶಗಳನ್ನು ಈ ಕೃತಿಯು ಅತ್ಯಂತ ಸ್ಪಷ್ಟವಾಗಿ ಮತ್ತು ಆರ‍್ಷಕವಾಗಿ ಚಿತ್ರಿಸುತ್ತದೆ. ಈ ಕೃತಿಯಲ್ಲಿ ಅಖಂಡ ಭಾರತದ ಪರಿಕಲ್ಪನೆ ಮತ್ತು ರಕ್ಷಣಾ ತಂತ್ರಗಳ ವಿವರಣೆ, ಅಧಿಕಾರ, ಆಡಳಿತ ಮತ್ತು ರಾಜರ‍್ಮದ ಕುರಿತು ಚಾಣಕ್ಯರ ನಿಖರ ಚಿಂತನೆಗಳು, ಶತ್ರುಗಳನ್ನು ಮಟ್ಟಹಾಕಲು ಚಾಣಕ್ಯರು ರೂಪಿಸುತ್ತಿದ್ದ ಗುಪ್ತಚರ ವ್ಯವಸ್ಥೆಯ ರೋಚಕ ಮಾಹಿತಿ, ಸುಭದ್ರ ರಾಷ್ಟ್ರಕ್ಕೆ ಬೇಕಾದ ರ‍್ಥಿಕ ಶಿಸ್ತು ಮತ್ತು ಸಂಪನ್ಮೂಲ ನರ‍್ವಹಣೆಯ ಕುರಿತು ಮಾಹಿತಿ ಇದೆ. ಚಾಣಕ್ಯ ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಒಂದು ಮಹಾನ್ ಶಕ್ತಿ. ಇಂದಿನ ಆಧುನಿಕ ಜಗತ್ತಿನ ನಾಯಕತ್ವ (ಐeಚಿಜeಡಿshiಠಿ) ಮತ್ತು ನರ‍್ವಹಣಾ ಕೌಶಲಗಳಿಗೆ (ಒಚಿಟಿಚಿgemeಟಿಣ Sಞiಟಟs) ಬೇಕಾದ ಮೂಲ ಪಾಠಗಳು ಈ ಪುಸ್ತಕದಲ್ಲಿವೆ. ತಕ್ಷಶಿಲೆಯ ಆಚರ‍್ಯನಿಂದ ಮಗಧದ ಸಾಮ್ರಾಜ್ಯ ಸ್ಥಾಪನೆಯವರೆಗಿನ ಅವರ ಬೌದ್ಧಿಕ ಪ್ರಯಾಣವು ಪ್ರತಿಯೊಬ್ಬ ಭಾರತೀಯನಿಗೂ ಸ್ಪರ‍್ತಿದಾಯಕ.

⬅ ಮುಖಪುಟ